Skip to playerSkip to main contentSkip to footer
  • 3 weeks ago
ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ಇಂದು ಬೆಳ್ಳಂಬೆಳಗ್ಗೆ ರೋಲ್​ ಕಾಲ್ ರಾಜ ಫೀಲ್ಡ್​ಗೆ ಇಳಿದು ವಾಹನ ಸವಾರರನ್ನು ಗಲಿಬಿಲಿಗೊಳಿಸಿದ್ದಾನೆ‌. ಗೂಡ್ಸ್ ವಾಹನದ ಚಾಲಕರು ಹಫ್ತಾ ಕೊಡದೇ ಇದ್ದರೆ ಜಪ್ಪಯ್ಯ ಅಂದರೂ ಈತ ಬಿಡುವುದೇ ಇಲ್ಲ. ಬಾಳೆ, ತರಕಾರಿ, ಕಬ್ಬಿನ ವಾಹನಗಳೇ ಈತನ ಟಾರ್ಗೆಟ್ ಆಗಿದ್ದು, ಪ್ರತಿಯೊಂದು ಗೂಡ್ಸ್​ ವಾಹನವನ್ನು ಪಿನ್​ ಟು ಪಿನ್ ಚೆಕ್ ಮಾಡಿದ ಬಳಿಕವಷ್ಟೇ ಹೊರಡಲು ಬಿಡುತ್ತಿದ್ದಾನೆ.ಅರಣ್ಯ ಸಿಬ್ಬಂದಿಗೂ ಡೋಂಟ್​ ಕೇರ್​, ಪಟಾಕಿ ಸಿಡಿಸಿದರೂ ನೋ ಯ್ಯೂಸ್​ ಎಂಬಂತೆ ಬಂಡೀಪುರದಲ್ಲಿ ಆಗಾಗ ಕಾಡಿನಿಂದ ನಾಡಿಗೆ ಬಂದು ತರಕಾರಿ, ಕಬ್ಬು, ಬಾಳೆಹಣ್ಣಿನ ವಾಹನ ದರೋಡೆ ಮಾಡುತ್ತಿರುವ ಈ ಒಂಟಿ ಸಲಗನ ಉಟಪಳಕ್ಕೆ ವಾಹನ ಸವಾರರು ರೋಸಿ ಹೋಗಿದ್ದಾರೆ. ಒಂಟಿ ಸಲಗನ ಹಾವಳಿಗೆ ನಲುಗಿಹೋಗಿರುವ ಗೂಡ್ಸ್ ವಾಹನ ಚಾಲಕರು, ಲಾರಿಗೆ ಟಾರ್ಪಲ್ ಹಾಕಿದರೂ‌ ಬಿಡದೇ ಟಾರ್ಪಾಲನ್ನೇ ತೆಗೆಯಲು ಪ್ರಯತ್ನಿಸುತ್ತಿದೆ. ಅದರಂತೆ, ಬುಧವಾರ (ಸೆ. 3) ಕೂಡ ಬಂಡೀಪುರದಿಂದ ಊಟಿಗೆ ತೆರಳುವ ಮಾರ್ಗ ಮಧ್ಯೆ ಗಜರಾಜ ಕಿರಿಕ್​​ ಮಾಡುವ ದೃಶ್ಯ ಮೊಬೈಲ್​​​ ಕ್ಯಾಮರಾದಲ್ಲಿ ಸೆರೆಯಾಗಿದೆ.ಇದನ್ನೂ ಓದಿ: ಬಂಡೀಪುರದಲ್ಲಿ ರಸ್ತೆಗಿಳಿದ ಕಾಡಾನೆ; ಭಯದಲ್ಲಿ ಕಿರುಚಿದ ಪ್ರವಾಸಿಗರು

Category

🗞
News
Transcript
00:00oh
00:10oh
00:12And I know
00:17I was so sorry
00:20I was laughing
00:22We started with the green light
00:37I will tell you the name is
00:47yes
00:48yes
00:49I will
00:50check
00:52check
00:53check
00:53check
00:56check
00:57check
00:59hey
01:00check
01:01check
01:02check
01:04check
01:05check
01:06I should have taken a piece of the bag
01:13I should have taken a piece of the bag
01:20I should have taken a piece of the bag
Be the first to comment
Add your comment

Recommended