Minister Priyank Kharge questions RSS donation practices, transparency
ಆರ್ ಎಸ್ ಎಸ್ ನೋಂದಣಿ ಕುರಿತಾದ ವಿವಾದಕ್ಕೆ ಸಂಬಂಧಿಸಿದಂತೆ ಮಾತನಾಡಿ, ಅವರು ಕೊಟ್ಟ ಉತ್ತರ ಕಾನೂನು ಪ್ರಕಾರ ಸಮಂಜಸವೇ ಎಂಬ ಪ್ರಶ್ನೆ ಮೂಡುತ್ತಿದೆ. ಇವರ ಆದಾಯ ಎಲ್ಲಿಂದ ಹೇಗೆ ಬರ್ತಾ ಇದೆ? ಯಾರು ಕೊಡ್ತಾ ಇದ್ದಾರೆ? ಎಂಬುವುದನ್ನು ಕಾನೂನಿನ ಪ್ರಕಾರ ಕೊಡಬೇಕು. ತಪ್ಪು ಮಾಹಿತಿ ಜನರಿಗೆ ಕೊಡೋದು ಸರಿಯಲ್ಲ ಎಂದರು.
Karnataka Minister Priyank Kharge on Monday questioned the manner in which the RSS receives donations and sought further clarifications on funding practices.
ಭಾರತ ಹಿಂದೂ ರಾಷ್ಟ್ರ ಆಗಲಿದೆ ಎನ್ನುವುದು ಈ ಕಾರಣಕ್ಕೆ ಹಾಸ್ಯಾಸ್ಪದ: ಸಚಿವ ಎಚ್.ಸಿ. ಮಹದೇವಪ್ಪ :: https://kannada.oneindia.com/news/karnataka/minister-h-c-mahadevappa-calls-idea-of-india-becoming-hindu-nation-ridiculous-432945.html?ref=DMDesc
BIEC: ಬೆಂಗಳೂರು ಟೆಕ್ ಸಮ್ಮಿಟ್ 2025 ರಾಜ್ಯ ಸರ್ಕಾರದಿಂದ ಬಿಗ್ ಅಪ್ಡೇಟ್ಸ್ :: https://kannada.oneindia.com/news/bengaluru/biec-2025-state-government-unveils-big-tech-plans-at-bengaluru-summit-432355.html?ref=DMDesc
ಸಿದ್ದರಾಮಯ್ಯ, ಕಳಪೆ ಮಂತ್ರಿಯ ಕಪಾಳಕ್ಕೆ ಬಾರಿಸಿದಂತಿದೆ: ಶ್ರೀರಾಮುಲು ಹೀಗಂದಿದ್ದೇಕೆ? :: https://kannada.oneindia.com/news/karnataka/sriramulu-slams-siddaramaiah-rss-high-court-order-is-a-tight-slap-431665.html?ref=DMDesc
Be the first to comment