Protesters Detained at India Gate for Demonstrating Against Delhi’s Rising Air Pollution
ದೆಹಲಿ ನಗರದ ಗಾಳಿಯ ಮಾಲಿನ್ಯ ವಿರುದ್ಧ ಸರ್ಕಾರದಿಂದ ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಇಂಡಿಯಾ ಗೇಟ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದವರನ್ನು ದೆಹಲಿ ಪೊಲೀಸರು ಬಂಧಿಸಿದರು. ಪ್ರತಿಭಟನಾಕಾರರು, “ನಮ್ಮ ಸ್ವಂತ ನಗರದಲ್ಲಿ ಶುದ್ಧ ಗಾಳಿಯ ಬೇಡಿಕೆ ಇಟ್ಟಿದ್ದಕ್ಕೆ ಪೊಲೀಸರಿಂದ ಅಂದರ್ ಮಾಡಲಾಗಿದೆ,” ಎಂದು ಆಕ್ರೋಶ ವ್ಯಕ್ತಪಡಿಸಿದರು. ನಗರದ ಗಾಳಿಯ ಗುಣಮಟ್ಟ ಗಂಭೀರ ಮಟ್ಟ ತಲುಪಿದರೂ ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ಪ್ರತಿಭಟನಾಕಾರರ ಆರೋಪ.
Delhi Police detained several protesters at India Gate who were demanding strict government action against rising air pollution in the national capital. The protesters criticized the authorities for ignoring citizens’ health concerns despite hazardous air quality levels. One protester said, “We are being detained for demanding clean air in our own city.”
Bengaluru Air Quality: ಈ ಕಾರಣಕ್ಕೆ ಬೆಂಗಳೂರಿನ ಗಾಳಿಯ ಗುಣಮಟ್ಟ ಕಳೆದ ವರ್ಷಕ್ಕಿಂತ ಉತ್ತಮ :: https://kannada.oneindia.com/news/bengaluru/bengaluru-air-quality-improves-significantly-compared-to-last-year-diwali-431089.html?ref=DMDesc
ದೀಪಾವಳಿ ಸಂಭ್ರಮದ ನಡುವೆ ದೆಹಲಿ "ಗಾಳಿ ವಿಷಕಾರಿ", ಇದೇ ಕಾರಣ! :: https://kannada.oneindia.com/news/india/delhi-air-turns-toxic-amid-diwali-celebrations-here-s-why-430871.html?ref=DMDesc
Air Pollution: ವಿಶ್ವದ 20 ಅತ್ಯಂತ ಕಲುಷಿತ ನಗರಗಳ ಪಟ್ಟಿಯಲ್ಲಿರುವ ಭಾರತದ ನಗರಗಳು :: https://kannada.oneindia.com/news/india/13-of-the-worlds-20-most-polluted-cities-are-in-india-403649.html?ref=DMDesc
Be the first to comment