Spectacular Air Show Dazzles the Skies of Guwahati
ಗುಹಾಟಿಯಲ್ಲಿ ಭಾರತೀಯ ವಾಯುಪಡೆಯು ಮೊದಲ ಬಾರಿಗೆ ಭರ್ಜರಿ ಏರ್ ಶೋ ಆಯೋಜನೆ ಮಾಡಲಾಗಿತ್ತು. ಈ ಪ್ರದರ್ಶನದಲ್ಲಿ 75ಕ್ಕೂ ಹೆಚ್ಚು ಯುದ್ಧವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳು ಅದ್ಭುತ ಕೌಶಲ್ಯ ತೋರಿಸಿದವು. ಈ ದೃಶ್ಯವನ್ನು ಕಂಡು ವಿದೇಶಿಗರು ಫುಲ್ ಫೀದಾ ಆಗಿದ್ದಾರೆ.
The Indian Air Force held its first-ever full-scale air show in Guwahati, captivating spectators along the Brahmaputra River. Over 75 aircraft, including Rafale, Sukhoi, Tejas, and Apache, performed in stunning formations. The event also paid tribute to Assamese singer Zubeen Garg and concluded with dazzling aerobatics by Suryakiran and Sarang teams.
Be the first to comment