Captain Harmanpreet Kaur with the World Cup Trophy.
ಭಾರತ ಮಹಿಳಾ ತಂಡವು ಏಕದಿನ ವಿಶ್ವಕಪ್ ಚಾಂಪಿಯನ್ ಅಗುತ್ತಿದ್ದಂತೆಯೇ, 36 ವರ್ಷದ ಹರ್ಮನ್‌ಪ್ರೀತ್ ಕೌರ್ ತುಂಬಾ ಭಾವುಕರಾದರು. ಭಾರತ ಫೈನಲ್ ಗೆದ್ದು ಬೀಗುತ್ತಿದ್ದಂತೆಯೇ ಹರ್ಮನ್‌ಪ್ರೀತ್ ಕೌರ್, ತಂಡದ ಹೆಡ್ ಕೋಚ್ ಅಮೂಲ್ ಮಜುಂದಾರ್ ಅವರನ್ನು ಬಿಗಿದಪ್ಪಿ ಆನಂದ ಭಾಷ್ಪ ಸುರಿಸಿದರು. ಇದಾದ ಬಳಿಕ ಗುರು ಕಾಣಿಕೆ ರೂಪದಲ್ಲಿ ಕೋಚ್ ಮಜುಂದಾರ್ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು.
More out of desperation than by design, Harmanpreet Kaur hurled the ball in the direction of Shafali Verma. Until last week, she was in Surat with the Haryana team and was SOS-ed into the team only because of an injury to Pratika Rawal, one of the stars of India’s World Cup.
#HarmanpreetKaur #shefaliVerma #Deeptisharma #JemimahRodrigues #INDvsSAFinal #WomensWorldCup2025 #DYPatilStadium #NaviMumbai #SouthAfricaBatting #ICC #chairmanJayShah #BCCICashPrize #IndiavsSouthAfrica #womensteamIndia #PMModi #TeamIndiaFans, World Cup
Be the first to comment