Deputy Chief Minister D.K. Shivakumar hit back saying, “I am not a fool to destroy Lalbagh
ಲಾಲ್‌ಬಾಗ್ ಹಾಳು ಮಾಡೋದಕ್ಕೆ ನಾನು ಮೂರ್ಖ ಅಲ್ಲ. ನನಗೂ ಲಾಲ್‌ಬಾಗ್ ಇತಿಹಾಸ ಗೊತ್ತಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು ಕೊಟ್ಟಿದ್ದಾರೆ.ತೇಜಸ್ವಿ ಸೂರ್ಯ ದೊಡ್ಡ ಲೀಡರ್, ಬಹಳ ಬುದ್ಧಿವಂತ, ಫ್ಲೈಟ್ ಡೋರ್ ಓಪನ್ ಮಾಡ್ಬಿಟ್ಟ. ಕಾರು ಬೇಡ ಅಂತಿದ್ದ, ಆಮೇಲೆ ಮದ್ವೆ ಆಗ್ತಾ ಇದೀನಿ ಹೊಸ ಕಾರು ಬೇಕು ಅಂತಾ ಅರ್ಜಿ ಹಾಕಿದ್ದ. ಅಮೆರಿಕಕ್ಕೆ ಹೋಗಿ ಟ್ರಂಪ್ ಬಳಿ ಉಗಿಸಿಕೊಂಡ ಅಂತಾ ಗರಂ ಆಗಿದ್ದಾರೆ.
DK shivakumar Responding to the BJP’s signature campaign opposing the tunnel project, he said, “Let them do good work and create awareness. We will form a committee under the chairmanship of Ashoka. I am ready — let them decide who the members should be. This is not my property or anyone’s property. This project is being undertaken for the public. I have studied everything thoroughly,” he said.
ಬೆಂಗಳೂರು ಪಿಂಕ್ ಲೈನ್ ಮೆಟ್ರೋ ಅಪ್ಡೇಟ್ಸ್ ಕೊಟ್ಟ ಡಿ.ಕೆ ಶಿವಕುಮಾರ್: ಈ ಭಾಗದ ಭೂಮಿಗೆ ಚಿನ್ನದ ಬೆಲೆ ನಿರೀಕ್ಷೆ! :: https://kannada.oneindia.com/news/bengaluru/d-k-shivakumar-gives-updates-on-bengaluru-pink-line-metro-expect-gold-prices-for-land-in-this-area-432205.html?ref=DMDesc
Tunnel Road Row: ಟನಲ್ ರಸ್ತೆ ಕೇಂದ್ರ ಸರ್ಕಾರ ಮಾಡಿದ್ರೆ ಅಭಿವೃದ್ಧಿ, ನಾವು ಮಾಡಿದ್ರೆ ವಿವಾದ: ಡಿಸಿಎಂ :: https://kannada.oneindia.com/news/bengaluru/bengaluru-tunnel-road-row-dcm-dk-shivakumar-says-if-centre-builds-development-we-build-controversy-432193.html?ref=DMDesc
ಬೆಂಗಳೂರು & ಕರ್ನಾಟಕದಲ್ಲಿ ವಲಸೆ ನೀತಿಗೆ ಕನ್ನಡಿಗರ ಆಗ್ರಹದ ನಡುವೆ ಡಿಸಿಎಂ ಡಿ.ಕೆ ಶಿವಕುಮಾರ್ ಎಡವಟ್ಟು! :: https://kannada.oneindia.com/news/bengaluru/d-k-shivakumar-faces-backlash-as-kannadigas-intensify-demand-for-immigration-policy-in-bengaluru-432189.html?ref=DMDesc
Be the first to comment