Skip to playerSkip to main content
  • 8 years ago
Anish tejeshwar's vasu nan pakka local movie's trailer has got released. The trailer looks very promising. The movie will be released very soon

ಅಖಿರ ಸಿನಿಮಾದ ನಂತರ ವಾಸು ನಾನು ಪಕ್ಕ ಕಮರ್ಷಿಯಲ್ ಅಂತಿದ್ದಾರೆ ಅನೀಶ್ ತೇಜೇಶ್ವರ್ .ಇದೀಗ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು ಎರೆಡು ಹಾಡುಗಳ ತುಣುಕನ್ನು ಸಹ ಟ್ರೈಲರ್ ನಲ್ಲಿ ನೋಡಬಹುದು . ಒಳ್ಳೆ ಬ್ಯಾಕ್ಗ್ರೌಂಡ್ ಮ್ಯೂಸಿಕ್ ಹಾಗು ಸಿನಿಮಾಟೋಗ್ರಫಿ ಸಿನೆಮಾಗಿದೆ

Category

🗞
News
Be the first to comment
Add your comment

Recommended