ದೀಕ್ಷಿತ್ ಶೆಟ್ಟಿ ಕನ್ನಡ ಚಿತ್ರರಂಗದ ಪ್ರತಿಭಾವಂತ ನಟರಲ್ಲಿ ಒಬ್ಬರು. ‘ದಿಯಾ’ ಚಿತ್ರದ ಮೂಲಕ ಜನಮನ ಗೆದ್ದ ಅವರು ನಂತರ ಹಲವು ಚಿತ್ರಗಳಲ್ಲಿ ತಮ್ಮ ಅಭಿನಯದ ಛಾಪು ಮೂಡಿಸಿದ್ದಾರೆ. ಟಿವಿ ಧಾರಾವಾಹಿಗಳಿಂದ ಸಿನಿಮಾ ಲೋಕಕ್ಕೆ ಬಂದ ದೀಕ್ಷಿತ್, ಇದೀಗ ಶಿವಣ್ಣ ಮತ್ತು ದುಲ್ಕರ್ ಸಲ್ಮಾನ್ ಜೊತೆ ಹೊಸ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಫಿಲ್ಮಿಬೀಟ್ ಕನ್ನಡ ಗೆ ನೀಡಿದ ವಿಶೇಷ ಸಂದರ್ಶನದಲ್ಲಿ, ತಮ್ಮ ಹೊಸ ಚಿತ್ರ, ಅಭಿನಯದ ಪಯಣ ಮತ್ತು ಭವಿಷ್ಯದ ಯೋಜನೆಗಳ ಬಗ್ಗೆ ಹಂಚಿಕೊಂಡಿದ್ದಾರೆ.
Deekshith Shetty is one of the talented actors in the Kannada film industry. He won the hearts of audiences through the movie Dia and has since left his mark with impressive performances in several films. Having started his career in television serials, Deekshith has now stepped into cinema and is currently working on a new film alongside Shivanna (Shivarajkumar) and Dulquer Salmaan. In an exclusive interview with FilmyBeat Kannada, he shared insights about his new film, acting journey, and future plans.
Be the first to comment