Skip to playerSkip to main content
  • 8 years ago
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ 'ಭರ್ಜರಿ' ಸಿನಿಮಾ ಬಿಡುಗಡೆ ಆಗಿ ಆರು ತಿಂಗಳು ಕಳೆದಿದೆ. 'ಭರ್ಜರಿ' ಬಳಿಕ 'ಪೊಗರು' ಚಿತ್ರದಲ್ಲಿ ಧ್ರುವ ಆಕ್ಟ್ ಮಾಡ್ತಿರೋದು ನಿಮಗೆಲ್ಲ ಗೊತ್ತೇ ಇದೆ. ಸದ್ಯ 'ಪೊಗರು' ಚಿತ್ರತಂಡ ಚಿತ್ರೀಕರಣದಿಂದ ಬ್ರೇಕ್ ತೆಗೆದುಕೊಂಡಿದೆ. ಹೀಗಿದ್ದರೂ, ಕಳೆದ ಕೆಲವು ದಿನಗಳಿಂದ ಧ್ರುವ ಸರ್ಜಾ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ಯಾರ ಕಣ್ಣಿಗೂ ಧ್ರುವ ಬೀಳುತ್ತಿಲ್ಲ. ಅಭಿಮಾನಿಗಳನ್ನೂ ಧ್ರುವ ಭೇಟಿ ಆಗುತ್ತಿಲ್ಲ. ಹೀಗ್ಯಾಕೆ ಅಂತ ಹುಡುಕ್ಕೊಂಡು ಹೋದಾಗ, 'ಪೊಗರು' ನಿರ್ದೇಶಕ ನಂದ ಕಿಶೋರ್ ಒಂದು ಸೀಕ್ರೆಟ್ ಬಿಚ್ಚಿಟ್ಟರು.
Actor Dhruva Sarja is not been seen anywhere recently . But the director of his next movie Nandakishor has revealed the secret .
Comments

Recommended