Skip to playerSkip to main content
  • 8 years ago
Kannada Actor Raghavendra Rajkumar said that Dr. Rajkumar also followed Shivaraj Kumar's hairstyle.

ಡಾ.ರಾಜ್ ಕುಮಾರ್ ಅವರ ಆದರ್ಶ, ಅವರ ಪಾತ್ರಗಳು, ಅವರ ಸರಳತೆ ಹೀಗೆ ಪ್ರತಿಯೊಂದನ್ನ ಇಂದಿನ ಜನಾಂಗ ಫಾಲೋ ಮಾಡ್ತಿದೆ. ಇಂಡಸ್ಟ್ರಿಗೆ ಬರುವ ಪ್ರತಿಯೊಬ್ಬರು ಅಣ್ಣಾವ್ರ ಮಾರ್ಗವನ್ನ ಅನುಸರಿಸಿ ಬರ್ತಿದ್ದಾರೆ. ಆದ್ರೆ, ನಿಮಗೆ ಗೊತ್ತಿಲ್ಲದ ಒಂದು ಇಂಟ್ರೆಸ್ಟಿಂಗ್ ವಿಷ್ಯ ಏನಪ್ಪಾ ಅಂದ್ರೆ, ಡಾ.ರಾಜ್ ಕುಮಾರ್ ಅವರು ಶಿವಣ್ಣನ ಸ್ಟೈಲ್ ನ ಫಾಲೋ ಮಾಡಿದ್ರಂತೆ. ಶಿವಣ್ಣನ ಹೇರ್ ಸ್ಟೈಲ್ ನೋಡಿ ತಮ್ಮ ಒಂದು ಚಿತ್ರದಲ್ಲಿ ಅಳವಡಿಸಿಕೊಂಡಿದ್ದರಂತೆ. ಆ ಚಿತ್ರ ಬ್ಲ್ಯಾಕ್ ಬಸ್ಟರ್ ಹಿಟ್ ಆಗಿದೆ. ಈ ವಿಷ್ಯವನ್ನ ಡಾ.ರಾಜ್ ಪುತ್ರ ರಾಘವೇಂದ್ರ ರಾಜ್ ಕುಮಾರ್ 'ಟಗರು' ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಹೇಳಿಕೊಂಡರು. ಹಾಗಿದ್ರೆ, ಶಿವಣ್ಣನ ಆ ಹೇರ್ ಸ್ಟೈಲ್ ಹೇಗಿತ್ತು? ಆ ಚಿತ್ರ ಯಾವುದು. ಡಾ ರಾಜ್ ಕುಮಾರ್ ಅಭಿನಯಿಸಿದ್ದ ಚಿತ್ರವೊಂದರಲ್ಲಿ ಶಿವರಾಜ್ ಕುಮಾರ್ ಅವರ ಹೇರ್ ಸ್ಟೈಲ್ ನ ಅಳವಡಿಸಿಕೊಂಡಿದ್ದರಂತೆ. ಶಿವಣ್ಣನ ಆಗಿನ ಸಮಯದಲ್ಲಿ ಮಾಡಿಕೊಂಡಿದ್ದ ಹೇರ್ ಸ್ಟೈಲ್ ನೋಡಿ ರಾಜ್ ಹೀಗೊಂದು ಪ್ರಯತ್ನ ಮಾಡಿದ್ದರಂತೆ. ಅದು ಯಶಸ್ಸು ಕೂಡ ಆಯಿತು ಎಂದು ರಾಘವೇಂದ್ರ ರಾಜ್ ಕುಮಾರ್ ಹೇಳಿಕೊಂಡರು.

Category

🗞
News
Be the first to comment
Add your comment

Recommended