Skip to playerSkip to main content
  • 8 years ago
Bigg Boss Kannada 4 Winner Pratham speaks about Meena Thoogudeepa Srinivas.

'ದರ್ಶನ್' ತಾಯಿಯ ಬಗ್ಗೆ ಬಿಗ್ ಬಾಸ್ 'ಪ್ರಥಮ್' ಹೇಳಿದ ಇಂಟ್ರೆಸ್ಟಿಂಗ್ ವಿಚಾರ. ಬಿಗ್ ಬಾಸ್ ಅಂದ ತಕ್ಷಣ ಥಟ್ ಅಂತ ನೆನಪಿಗೆ ಬರೋದು ಕಿಚ್ಚ ಸುದೀಪ್. ಇನ್ನೂ ಸೀಸನ್ 5 ಮುಗಿಯುತ್ತಾ ಬಂದರೂ, ಸ್ಪರ್ದಿಗಳು ಅಂದ್ರೆ ಎಲ್ಲರೂ ನೆನಪು ಮಾಡಿಕೊಳ್ಳುವುದು ಮಾತ್ರ ನಟ, ನಿರ್ದೇಶಕ 'ಪ್ರಥಮ್' ರನ್ನ. ಎಷ್ಟೇ ಸ್ಟಾರ್ ಗಳು ಬಿಗ್ ಬಾಸ್ ಮನೆಯೊಳಗೆ ಬಂದ್ರೂ, ಹೋದ್ರೂ.... ನಾಲ್ಕು ಜನರು ವಿನ್ನರ್ ಆದ್ರೂ, 'ಪ್ರಥಮ್' ನೀಡಿರುವಷ್ಟು ನೆನಪು ಮಾತ್ರ ಯಾರು ನೀಡಿಲ್ಲ ಅನ್ನೋದು ಸಾಕಷ್ಟು ಜನರ ಬಾಯಲ್ಲಿದೆ. ಈಗ ಪ್ರಥಮ್ ಮಾತು ಯಾಕೆ ಅಂದ್ರೆ, ಪ್ರಥಮ್ ಚಾಲೆಂಜಿಂಗ್ ಕ್ವೀನ್ ರನ್ನ ಭೇಟಿ ಮಾಡಿದ್ದಾರೆ. ಯಾರದು ಅಂತೀರಾ ? ಹೌದು, ಬಿಗ್ ಬಾಸ್ ವಿನ್ನರ್ ಪ್ರಥಮ್ 'ಚಾಲೆಂಜಿಂಗ್ ಕ್ವೀನ್' ರನ್ನ ಭೇಟಿ ಮಾಡಿದ್ದಾರೆ. 'ಚಾಲೆಂಜಿಂಗ್ ಕ್ವೀನ್' ಅಂದರೆ ಮತ್ಯಾರೂ ಅಲ್ಲ. ಕರ್ನಾಟಕದ ಚಾಲೆಂಜಿಂಗ್ ಸ್ಟಾರ್ ರ ತಾಯಿ 'ಮೀನಾ ತೂಗುದೀಪ ಶ್ರೀನಿವಾಸ್'. ಪ್ರಥಮ್ ಮೀನಾ ಅವ್ರನ್ನ ಮೀಟ್ ಮಾಡಿದ್ದು ಈ ಬಗ್ಗೆ ಫೇಸ್ ಬುಕ್ ನಲ್ಲಿ ಕೆಲ ವಿಚಾರಗಳನ್ನ ಹಂಚಿಕೊಂಡಿದ್ದಾರೆ.

Category

🗞
News
Be the first to comment
Add your comment

Recommended