ಬಾಲಿವುಡ್ ಬ್ಯಾಡ್ ಬಾಯ್ ಸಲ್ಲುಮಿಯಾ ಈಗ ಮೊದಲಿನ ಫಾರ್ಮ್ನಲ್ಲಿ ಇಲ್ಲ. ಈ ನಡುವೆ ಕೊಂಚ ದಪ್ಪಗಾಗಿ, ಹೊಟ್ಟೆ ಬೆಳೆಸಿಕೊಂಡಿದ್ದ ಸಲ್ಲುನ ಎಲ್ಲರೂ ತಮಾಷೆ ಮಾಡೋದಕ್ಕೆ ಶುರುಮಾಡಿದ್ರು. ಆಧ್ರೆ ಸಲ್ಲು ನಿಂಗ್ ವಯಸ್ಸಾಯ್ತೋ ಅಂತ ಕಾಲೆಳೆದವರಿಗೆ ಸಲ್ಮಾನ್ ಟಾಂಗ್ ಕೊಟ್ಟಿದ್ದಾರೆ. 60 ರ ಹರೆಯದಲ್ಲೂ ಸಿಕ್ಸ್ ಪ್ಯಾನ್ ಮಾಡಿ ಪೋಸ್ ಕೊಟ್ಟಿದ್ದಾರೆ.
Be the first to comment