ಅದು ವೃದ್ಧ ದಂಪತಿ ಇದ್ದ ಮನೆ.. ವಯಸ್ಸಾದ ಗಂಡ ಹೆಂಡತಿ ಬಿಟ್ಟರೆ ಯಾರೂ ಇರಲಿಲ್ಲ.. ಮಕ್ಕಳೂ ಇಲ್ಲ.. ಇನ್ನೂ ಗಂಡ ಅಗರಭತ್ತಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡ್ತಿದ್ರೆ ಹೆಂಡತಿ ಮನೆಯಲ್ಲೇ ಇರುತ್ತಿದ್ದಳು... ಆದ್ರೆ ಆವತ್ತೊಂದು ದಿನ ಗಂಡ ಕೆಲಸಕ್ಕೆ ಹೋಗಿದ್ದ.. ಮನೆಯಲ್ಲಿ ಅಜ್ಜಿ ಒಬ್ಬರೇ ಇದ್ದರು.. ಮಧ್ಯಾಹ್ನದ ಹೊತ್ತಿಗೆ ಗಂಡ ಕಾಲ್ ಮಾಡಿದ್ದಾನೆ.. ಆದ್ರೆ ಹೆಂಡತಿ ಕಾಲ್ ರಿಸೀವ್ ಮಾಡೋದಿಲ್ಲ.. ಡೌಟ್ ಬಂದು ಬಾಡಿಗೆ ಮನೆಯವರಿಗೆ ಕಾಲ್ ಮಾಡಿ ವಿಚಾರಿಸೋದಕ್ಕೆ ಹೇಳಿದ್ದಾರೆ.. ಆದರೆ ಬಾಡಿಗೆ ಮನೆಯವರು ಹೋಗಿ ನೋಡಿದ್ರೆ ವೃದ್ಧೆ ಹೆಣವಾಗಿದ್ಲು..
Be the first to comment