Skip to playerSkip to main content
  • 21 hours ago
ಬಿಗ್​ಬಾಸ್​ನಲ್ಲಿ ಸಿಕ್ಕಾಪಟ್ಟೆ ಹವಾ ಕ್ರಿಯೇಟ್ ಮಾಡಿರೋ ಗಿಲ್ಲಿ, ಬಿಗ್​ಸ್ಕ್ರೀನ್​ನಲ್ಲೂ ಸದ್ದು ಮಾಡೋದಕ್ಕೆ ಸಜ್ಜಾಗಿದ್ದಾನೆ. ದರ್ಶನ್ ನಟನೆಯ ಬಹುನಿರೀಕ್ಷೆಯ ದಿ ಡೆವಿಲ್ ಸಿನಿಮಾದಲ್ಲಿ ಗಿಲ್ಲಿ ನಟ ಒಂದು ಪ್ರಮುಖ ಪಾತ್ರ ಮಾಡಿದ್ದಾನೆ. ಸೋ ಡೆವಿಲ್​ ನಲ್ಲಿ ದಾಸನ ಜೊತೆಗೆ ಗಿಲ್ಲಿಯನ್ನೂ ನೋಡಬಹುದು.

Category

🗞
News
Be the first to comment
Add your comment

Recommended

3:28
Up next