Skip to playerSkip to main content
  • 9 hours ago
ಡಾಕ್ಟರ್​ ವಿಷ್ಣುವರ್ಧನ್, ಶಶಿಕುಮಾರ್, ಅಭಿಜಿತ್, ರಮೇಶ್ ಭಟ್, ಟೆನ್ನಿಸ್ ಕೃಷ್ಣ, ಪ್ರೇಮ ಸೇರಿದಂತೆ ದೊಡ್ಡ ತಾರಾಗಣವೇ ತುಂಬಿಕೊಂಡಿದ್ದ ಯಜಮಾನ ಸಿನಿಮಾ ಇದೇ ತಿಂಗಳು ನವೆಂಬರ್ 7 ರಂದು ಮರು ಬಿಡುಗಡೆ ಆಗುತ್ತಿದೆ. 25 ವರ್ಷಗಳ ಹಿಂದೆ 2000 ನೇ ಇಸವಿಯಲ್ಲಿ ತೆರೆಕಂಡ ಯಜಮಾನ ಸಿನಿಮಾ ಒಂದು ವರ್ಷ ಪ್ರದರ್ಶನ ಕಂಡಿತ್ತು.

Category

🗞
News
Be the first to comment
Add your comment

Recommended