ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಉಳಗಾನಯಗನ್ ಕಮಲ್ ಹಾಸನ್ ಇಂಡಿಯನ್ ಸಿನಿ ಇಂಡಸ್ಟ್ರಿಯ ದಿಗ್ಗಜರಿಬ್ಬರು ಒಂದಾಗಿ ನಟಿಸ್ತಾರೆ ಅನ್ನೋ ಟಾಕ್ ಇಂಡಸ್ಟ್ರಿಯಲ್ಲಿ ಸದ್ದು ಮಾಡ್ತಾನೆ ಇತ್ತು. ಫೈನಲಿ ಆ ಸುದ್ದಿ ನಿಜವಾಗಿದೆ. ಈ ಲೆಜೆಂಡರಿ ಕಾಂಬೋ ನಲ್ಲಿ ಸಿನಿಮಾ ಬರೋದು ಪಕ್ಕಾ ಆಗಿದ್ದು, ಖುದ್ದು ಕಮಲ್ ಈ ಸಿನಿಮಾ ನಿರ್ಮಿಸ್ತಾ ಇದ್ದಾರೆ.
Be the first to comment