Skip to playerSkip to main content
  • 22 hours ago
ಅವರದ್ದು 8 ವರ್ಷದ ಸಂಸಾರ.. ಗಂಡ ಫೈಬರ್​​ ಡೋರ್​​ ವ್ಯಾಪಾರಿ.. ಹೆಂಡತಿ ಖಾಸಗಿ ಕಂಪನಿಯೊಂದರಲ್ಲಿ ಕಂಪ್ಯೂಟರ್​​ ಆಪರೇಟರ್​.. ಸಂಸಾರ ಅಂದಮೇಲೆ ಜಗಳ.. ಸರಸ ವಿರಸ ಇದ್ದೇ ಇರುತ್ತೆ.. ಹಾಗೇ ಈ ಮನೆಯಲ್ಲೂ ಎಲ್ಲವೂ ಇತ್ತು.. ಆದ್ರೆ ಆವತ್ತೊಂದು ದಿನ ನೆಂಟರ ಮನೆಗೆ ಊಟಕ್ಕೆ ಅಂತ ಗಂಡ ಹೆಂಡತಿ ಇಬ್ಬರೂ ಹೋಗಿದ್ರು.. ಹೋಗಿ ವಾಪಸ್​​ ಆಗುತ್ತಿರುವಾಗ್ಲೇ ಅವರ ಮೇಲೆ ಅಟ್ಯಾಕ್​ ಆಗಿತ್ತು..

Category

🗞
News
Be the first to comment
Add your comment

Recommended

3:28
Up next