ವಿಜಯ್ ಸಿಂಪ್ಲಿಸಿಟಿಗೆ ತಮಿಳುನಾಡು ಫ್ಯಾನ್ಸ್ ಫುಲ್ ಫಿದಾ

  • 2 years ago
ವಿಜಯ್ ಇದೀಗ 'ಬೀಸ್ಟ್' ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಸಿನಿಮಾಕ್ಕೆ ಭಾರತದಲ್ಲಿಯೇ ಯಾವ ನಟನೂ ಪಡೆಯದಷ್ಟು ಸಂಭಾವನೆಯನ್ನು ಪಡೆಯುತ್ತಿದ್ದಾರೆ. ಇಂತಿಪ್ಪ ವಿಜಯ್ ಇದೀಗ ಬಹಿರಂಗವಾಗಿ ಜನರ ಕ್ಷಮಾಪಣೆ ಕೇಳಿ ಸುದ್ದಿಯಾಗಿದ್ದಾರೆ

Actor Vijay Ask apology to public standing in queue in a Chennai's voting booth. Vijay came to cast his vote but due to media people and fans public sanding in queue faced problems.