ಗಂಧದ ಗುಡಿ ಟೀಸರ್ ಬಗ್ಗೆ ಶಿವಣ್ಣ ಪ್ರತಿಕ್ರೀಯೆ

  • 2 years ago
ಪುನೀತ್ ರಾಜ್‌ ಕುಮಾರ್ ಅವರ ಕನಸಿನ ಪ್ರಾಜೆಕ್ಟ್ ಗಂಧದ ಗುಡಿ ಟೀಸರ್ ರಿಲೀಸ್ ಆಗಿದೆ. ಟೀಸರ್ ನೋಡಿ ಮಾತನಾಡಿರುವ ಶಿವರಾಜ್‌ಕುಮಾರ್, ಪುನೀತ್‌ ಈಗ ಇದ್ದಿದ್ದರೇ ತುಂಬ ಖುಷಿ ಆಗುತ್ತಿತ್ತು. ಅವನು ಆಸೆ ಪಟ್ಟಂತೆ ಗಂಧದ ಗುಡಿ ಮೂಡಿ ಬರುತ್ತೆ ಎಂದಿದ್ದಾರೆ.

Shiva Rajkumar reaction about Puneeth Rajkumar's Gandhada Gudi teaser. He said Puneeth always has love for nature.

Recommended