Skip to playerSkip to main contentSkip to footer
  • 2/1/2021
ಬಿಗ್ ಬಾಸ್ ಸೀಸನ್ 8 ಕುರಿತಾಗಿ ಒಂದಲ್ಲಾ ಒಂದು ಮಾಹಿತಿಗಳು ಬರುತ್ತಲೇ ಇವೆ. ಪ್ರೇಕ್ಷಕರು ಕೂಡ ತುದಿಗಾಲಿನಲ್ಲಿ ಕಾರ್ಯಕ್ರವಮವನ್ನು ನೋಡಲು ಕಾದು ಕುಳಿತಿದ್ದಾರೆ. ಮತ್ತೊಂದೆಡೆ ಈ ಬಾರಿ ಈ ಸ್ಪರ್ಧಿಗಳು ಬಿಗ್ ಬಾಸ್ ಮನೆಯೊಳಕ್ಕೆ ಹೋಗಲಿದ್ದಾರೆ ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ.

Big Boss Season 8 The audience is also waiting to see the program. On the other hand, there have been discussions on the social networking site that this time the contestants will be going to the Bigg Boss house.

Category

🗞
News

Recommended