ಆಂಧ್ರಕ್ಕೆ ಕರೆಸಿ ರಾಬರ್ಟ್ ನಿರ್ಮಾಪಕನಿಗೆ ಸನ್ಮಾನ ಮಾಡಿದ ವಿತರಕರು | Darshan | Roberrt

  • 3 years ago
ದರ್ಶನ್ ಆಕ್ರೋಶಕ್ಕೆ ಸೂಕ್ತ ಫಲ ದೊರೆತಿದ್ದು, ದರ್ಶನ್ ನಟನೆಯ ರಾಬರ್ಟ್ ಸಿನಿಮಾದ ಬಿಡುಗಡೆಗೆ ಇದ್ದ ಅಡ್ಡಿ ತೊಲಗಿದೆ. ಮಾರ್ಚ್ 11 ರಂದು ರಾಬರ್ಟ್ ಸಿನಿಮಾ ತೆರೆಗೆ ಬರಲಿದ್ದು, ಅದೇ ದಿನ ತೆಲುಗಿನಲ್ಲಿಯೂ ಸಹ ಎರಡು ತೆಲುಗು ರಾಜ್ಯಗಳಲ್ಲಿಯೂ ಸಿನಿಮಾ ಬಿಡುಗಡೆ ಆಗಲಿದೆ.

Roberrt Going to Release in Telugu States with over 400+ Screens , Confirms Producer Umapathi Shrinivas.