ಸಲಾರ್ ಚಿತ್ರತಂಡದಿಂದ ಬಂತು ಮತ್ತೊಂದು ಸುದ್ದಿ | Filmibeat Kannada

  • 3 years ago
ಬಾಹುಬಲಿ ಖ್ಯಾತಿಯ ನಟ, ಕೆಜಿಎಫ್ ಖ್ಯಾತಿಯ ತಂತ್ರಜ್ಞರ ಕಾಂಬಿನೇಷನ್‌ನಲ್ಲಿ ಸಲಾರ್ ಸಿನಿಮಾ ಮೂಡಿಬರುತ್ತಿದ್ದು, ಈ ಎರಡು ಚಿತ್ರಗಳನ್ನು ಮೀರಿಸುವಂತಹ ಪ್ರಾಜೆಕ್ಟ್ ಇದಾಗಲಿದೆ ಎಂಬ ಲೆಕ್ಕಾಚಾರ ನಡೆಯುತ್ತಿದೆ. ಹಾಗಾಗಿ, ಈ ಚಿತ್ರದ ಉಳಿದ ಕಲಾವಿದರ ಮೇಲೆ ಹೆಚ್ಚಿನ ನಿರೀಕ್ಷೆ ಹುಟ್ಟಿಕೊಂಡಿದೆ. ಸದ್ಯಕ್ಕೆ ಪ್ರಭಾಸ್ ಬಿಟ್ಟರೆ ಬೇರೆ ಯಾವ ಕಲಾವಿದರು ಅಧಿಕೃತವಾಗಿ ಈ ಚಿತ್ರಕ್ಕೆ ಎಂಟ್ರಿಯಾಗಿಲ್ಲ. ಆದರೂ ನಾಯಕಿಯರು ವಿಚಾರ ಮಾತ್ರ ಬಹಳ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ

Prashanth Neel planning to introduce newcomers to play female lead opposite Prabhas in Salaar. official confirmation soon stay tuned to hombale films and prashanth neel.

Recommended