ಕನ್ನಡ ಚಿತ್ರರಂಗದಲ್ಲಿ ಡ್ರಗ್ಸ್ ಮಾಫಿಯಾ ಇದೆ, ಹಲವು ನಟ-ನಟಿ ಹಾಗೂ ತಂತ್ರಜ್ಞರು ನಶೆಯ ಚಟಕ್ಕೆ ಬಿದ್ದಿದ್ದಾರೆ. ಡೀಲರ್‌ಗಳ ಜೊತೆ ಸಂಪರ್ಕ ಹೊಂದಿದ್ದಾರೆ. ಅಗತ್ಯವಿದ್ದರೆ ಪೊಲೀಸರು ಎಲ್ಲ ವಿವರ ನೀಡಲು ನಾನು ಸಿದ್ಧ ಎಂದು ಹೇಳಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಸಿಸಿಬಿ ಕಚೇರಿಗೆ ಭೇಟಿ ನೀಡಿ ತಮ್ಮ ಬಳಿಯಿದ್ದ ಸಾಕ್ಷ್ಯ ಹಸ್ತಾಂತರಿಸಿದ್ದಾರೆ. #IndrajithLankesh #SandalwoodDrugMafia #FilmibeatKannada Drug Mafia in Sandalwood: Director Indrajit Lankesh has shares evidence and information to CCB police today.