Skip to playerSkip to main content
  • 5 years ago
ಇತ್ತೀಚಿಗೆ ರಚಿತಾ ಅವರ ಅಪ್ಪಟ ಅಭಿಮಾನಿ ಆಟೋ ಡ್ರೈವರ್ ರಚಿತಾ ಅವರ ಮನೆ ಮುಂದೆ ಬೆಳ್ಳಂಬೆಳಗ್ಗೆ ಡಿಂಪಲ್ ಕ್ವೀನ್ ಗಾಗಿ ಕಾಯುತ್ತ ನಿಂತಿದ್ದರು. ಅಭಿಮಾನಿಯ ಅಭಿಮಾನ ಕಂಡು ಭಾವುಕರಾದ ಕ್ಷಣವನ್ನು ರಚಿತಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.


Actress Rachita Ram emotional post after meets her big fan Auto Driver. She mentions that she forgot to ask his name and now she is curious

Category

🗞
News
Be the first to comment
Add your comment

Recommended