ಕೊರೋನಾ ವೈರಸ್ ತಾಯಿ ಹಾಗು ಶಿಶುವಿನ ನಡುವೆ ವೈಟಲ್ ವಿಟಮಿನ್ ಶೇಖರಿಸುವ ಪ್ಲಾಸೆಂಟಾ ಮೇಲೆ ಮೊದಲು ದಾಳಿ ಮಾಡುತ್ತದೆ. ಇದರ ಇದರಿಂದಾಗಿ ಮಗು ಜನಿಸುವಾಗ ಶಕ್ತಿಹೀನವಾಗಿರುತ್ತದೆ ಎಲ್ಲವೇ ಸಾಯುತ್ತದೆ. ಕೊರೋನಾ ವೈರಸ್ ಗರ್ಭನಾಳದ ಮೇಲೆ ದಾಳಿ ಮಾಡುತ್ತದೆ. ಈ ಮೂಲಕ ಹುಟ್ಟುವ ಮಗು ಹಾಗೂ ತಾಯಿ ನಡುವಿನ ರಕ್ತದ ಚಲನೆ ನಿಲ್ಲುವಂತೆ ಮಾಡುತ್ತದೆ ಎಂಬುವುದು ಅಧ್ಯಯನದಲ್ಲಿ ಬಯಲಾಗಿದೆ.
Scientists are only beginning to understand how COVID-19 can affect pregnant women and their unborn babies and, while the world focuses on protecting the elderly and other vulnerable groups, pregnant women might be overlooked.
Be the first to comment