Sudha Murty expressed her concern that the number of students enrolling in Kannada-medium schools is decreasing,
ಕನ್ನಡ ಮಾಧ್ಯಮ ಶಾಲೆಗಳಿಗೆ ಬರುವವರ ಸಂಖ್ಯೆ ಕಡಿಮೆ ಆಗುತ್ತಿದೆ. ಮಕ್ಕಳನ್ನು ಹುಡುಕುವ ಸ್ಥಿತಿ ನಿರ್ಮಾಣವಾಗಿದೆ ಎಂದು ರಾಜ್ಯಸಭೆ ಸದಸ್ಯೆ ಸುಧಾ ಮೂರ್ತಿ ಬೇಸರ ವ್ಯಕ್ತಪಡಿಸಿದರು. ನಗರದಲ್ಲಿ ಸೋಮವಾರ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಒಂದು ಕಾಲದಲ್ಲಿ ಕನ್ನಡ ಶಾಲೆಗಳಲ್ಲಿ 1,400 ಮಕ್ಕಳ ಸಂಖ್ಯೆ ಇತ್ತು. ಆದರೆ ಈಗ 14 ಮಕ್ಕಳನ್ನು ಹುಡುಕುವಂತ ಸ್ಥಿತಿ ನಿರ್ಮಾಣವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು. Rajya Sabha member Sudha Murty expressed her concern that the number of students enrolling in Kannada-medium schools is decreasing, and schools are now struggling to find students. #Sudhamurthy #RajyasabhaMP #Infosys #BJP #KannadaMediumSchool #EnglishMediumSchool #GovernmentSchoolinKarnataka Sudha Murty
Also Read
ಸುಧಾ ಮೂರ್ತಿ ಅವರ ಸಿಂಪ್ಲಿಸಿಟಿ ಕತೆ ಕೇಳಲಾಗದೇ 70 ಗಂಟೆ ಕೆಲಸ ಮಾಡ್ತಾರಂತೆ ನಾರಾಯಣ ಮೂರ್ತಿ... Sudha Murty :: https://kannada.oneindia.com/news/karnataka/kunal-kamra-once-said-about-simplicity-of-sudha-murthy-and-the-narayana-murthy-70-hours-of-work-406459.html?ref=DMDesc
Be the first to comment