During the cabinet reshuffle, Siddaramaiah is considering creating two more Deputy Chief Minister posts
ಸಂಪುಟ ಪುನರ್ ರಚನೆ ಸಂದರ್ಭದಲ್ಲಿ ಇನ್ನೆರೆಡು ಡಿಸಿಎಂ ಹುದ್ದೆಗಳನ್ನು ಸೃಷ್ಟಿ ಮಾಡಲು ಸಿದ್ದರಾಮಯ್ಯ ಚಿಂತನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಕಳೆದ ಎರಡೂವರೆ ವರ್ಷಳಿಂದ ಡಿಕೆಶಿವಕುಮಾರ್ ಅವರು ಒಬ್ಬರೇ ಡಿಸಿಎಂ ಹುದ್ದೆಯನ್ನು ಅನುಭವಿಸುತ್ತಿದ್ದಾರೆ. ಅವರ ಪ್ರಭಾವವನ್ನು ಕುಗ್ಗಿಸುವ ಉದ್ದೇಶದಿಂದ ಇನ್ನೆರೆಡು ಡಿಸಿಎಂ ಹುದ್ದೆ ಸೃಷ್ಟಿಸಲು ಅವರು ಯೋಚಿಸಿದ್ದಾರೆ ಎನ್ನಲಾಗಿದೆ. It is learned that Chief Minister Siddaramaiah is considering the creation of two more Deputy Chief Minister posts during the cabinet reshuffle. For the past two and a half years, D.K. Shivakumar has been holding the position of the sole Deputy Chief Minister. It is said that Siddaramaiah is thinking of creating two additional DCM posts with the intention of reducing his influence.
ಹೈಕಮಾಂಡ್ ಒಪ್ಪಿದರೇ ನಾನೇ 5 ವರ್ಷ ಮುಖ್ಯಮಂತ್ರಿ ಎಂದ ಸಿದ್ದರಾಮಯ್ಯ: ಡಿ ಕೆ ಶಿವಕುಮಾರ್ ಫಸ್ಟ್ ರಿಯಾಕ್ಷನ್ :: https://kannada.oneindia.com/news/karnataka/dk-shivakumar-response-to-siddaramaiahs-statement-that-he-is-the-5-years-chief-minister-431597.html?ref=DMDesc
B Khata To A Khata: "ಎ ಖಾತಾ ವರ್ಗಾವಣೆ ಎಂಬುದು ದಂಧೆ; ಹಣ ವಸೂಲಿ ಮಾಡುವ ಸ್ಕೀಮ್" :: https://kannada.oneindia.com/news/karnataka/r-ashok-said-that-a-khata-is-a-money-laundering-scheme-431591.html?ref=DMDesc
Bengaluru Tunnel Project: "ಸುರಂಗ ಮಾರ್ಗ ರಚಿಸಿದರೆ ಬೆಂಗಳೂರಿಗೆ ಭಾರೀ ಆಪತ್ತು" :: https://kannada.oneindia.com/news/karnataka/if-a-tunnel-is-built-it-will-be-a-disaster-for-bengaluru-says-chalawadi-narayanaswamy-431523.html?ref=DMDesc
Be the first to comment