Skip to playerSkip to main content
Ramakrishna alias Jonnala Kitty expressed strong anger against Zameer Ahmed.

ರಾಜ್ಯದ ಮೆಕ್ಕೆಜೋಳದ ವ್ಯಾಪಾರಿ ಹಾಗೂ ರೈತರಿಗೆ ಸಹಕಾರ ನೀಡುವ ಬದಲು ತೆಲಂಗಾಣದ ಮೆಕ್ಕೆಜೋಳದ ಉದ್ಯಮಿಗಳಿಗೆ ಸಪೋರ್ಟ್ ಮಾಡಿದ್ದಾರೆ ಅಂತ ಸಚಿವ ಜಮೀರ್ ಅಹಮದ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ. ಸಚಿವರ ನಡೆ ಖಂಡಿಸಿ, ವ್ಯಾಪಾರಿ ರಾಮಕೃಷ್ಣ ಆಲಿಯಾಸ್ ಜೊನ್ನಲ ಕಿಟ್ಟಿ ಸಚಿವ ಜಮೀರ್ ವಿರುದ್ಧ ಭಾರೀ ಆಕ್ರೋಶ ಹೊರಹಾಕಿದರು. ನನ್ನ ಸಾವಿಗೆ ಸಚಿವ ಜಮೀರ್ ಅಹಮದ್ ಕಾರಣ ಅಂತ ರಕ್ತದಲ್ಲಿ ಡೆತ್‍ನೋಟ್ ಬರೆದು ತಂದು ಹೈಡ್ರಾಮಾ ನಡೆಸಿದರು.

There is widespread outrage against Minister Zameer Ahmed for allegedly supporting maize industrialists from Telangana instead of helping the state’s maize traders and farmers. Condemning the minister’s actions, trader Ramakrishna alias Jonnala Kitty expressed strong anger against Zameer Ahmed.

#ZameerAhmedKhan #PSIjagadeeshReddy #ChikkaballapurFarmers #Telangana #PopcornBusyness #ZameerAhmedControversy

Also Read

ಪ್ರವಾದಿಗಳು ಶಾಂತಿಯ ಧೂತರು: ಬಸವಣ್ಣ ಅವರಂತೆ ಪ್ರವಾದಿ ಕೆಲಸ ಮಾಡಿದ್ದಾರೆ ಸಿ.ಎಂ ಸಿದ್ದರಾಮಯ್ಯ :: https://kannada.oneindia.com/news/bengaluru/prophets-are-messengers-of-peace-cm-siddaramaiah-426191.html?ref=DMDesc

ಬಡವರಿಗೆ ಗುಡ್‌ ನ್ಯೂಸ್;‌ 1,80,253 ಮನೆಗಳ ಕಾಮಗಾರಿ ಬಗ್ಗೆ ಅಪ್‌ಡೇಟ್‌ ಕೊಟ್ಟ ಜಮೀರ್ :: https://kannada.oneindia.com/news/karnataka/1-80-253-houses-to-be-completed-by-december-2026-zameer-ahmad-khan-424231.html?ref=DMDesc

ವಸತಿ ಇಲಾಖೆಯಲ್ಲಿ ಭ್ರಷ್ಟಾಚಾರ; ರಾಜೀನಾಮೆಗೆ ಸಿದ್ದ ಎಂದ ಜಮೀರ್ ಅಹಮದ್ :: https://kannada.oneindia.com/news/karnataka/if-my-involvement-is-proven-i-will-resign-voluntarily-zameer-khan-khan-418287.html?ref=DMDesc

Category

🗞
News
Be the first to comment
Add your comment

Recommended