Asaduddin Owaisi slams Tejasvi Yadav Assurances to Bihar People
ತೇಜಸ್ವಿ ಯಾದವ್ ಅವರ “ಪ್ರತಿ ಮನೆಯಲ್ಲಿ ಒಂದು ಸರ್ಕಾರಿ ಉದ್ಯೋಗ” ಎನ್ನುವ ಚುನಾವಣಾ ಭರವಸೆಯ ಬಗ್ಗೆ ಮಾತನಾಡಿದ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದರು: "ತೇಜಸ್ವಿ ಯಾದವ್ ಈಗ ಮೋದಿ ಅವರೊಂದಿಗೆ ಸುಳ್ಳಿನ ಸ್ಪರ್ಧೆಗೆ ಇಳಿದಿದ್ದಾರೆ... ಬಿಹಾರದಲ್ಲಿ 2.45 ಕೋಟಿ ಮನೆಗಳಿವೆ. ಅವರು ಪ್ರತಿ ಮನೆಗೂ ಸರ್ಕಾರಿ ಉದ್ಯೋಗ ಕೊಡುತ್ತೇನೆ ಎನ್ನುತ್ತಾರೆ. ಅದೆಲ್ಲಾ ಸುಳ್ಳು ಅಂದಿದ್ದಾರೆ.
Speaking on Tejashwi Yadav's election promise to provide a government job in every house, AIMIM Chief Asaduddin Owaisi says, "... Tejashwi has come into competition of lies with PM Modi... There are 2.45 crore houses in Bihar. He says that a government job will be given in every house..Money doesn't grow on trees..."
ಭಾರತದ ಅನ್ನ ತಿಂದು ಪಾಕ್ ಪರ ಮಾತನಾಡುವವರನ್ನ ಬಿಜೆಪಿ ವಿರೋಧಿಸುತ್ತದೆ : ಓವೈಸಿಗೆ ಯತ್ನಾಳ್ ತಿರುಗೇಟು :: https://kannada.oneindia.com/news/vijayapura/basanagouda-patil-yatnal-hits-back-at-owaisi-who-criticized-him-in-the-name-of-pakistan-272752.html?ref=DMDesc
ಕರ್ನಾಟಕದಲ್ಲಿ ಮಸೀದಿ ಪ್ರವೇಶಿಸಿ ಅಪವಿತ್ರಗೊಳಿಸಲು ಯತ್ನಿಸಿದವರ ವಿರುದ್ಧ ಓವೈಸಿ ಕಿಡಿ :: https://kannada.oneindia.com/news/bidar/owaisi-expressed-outrage-against-attempt-to-desecrate-bidar-masjid-270743.html?ref=DMDesc
ಪೆಟ್ರೋಲ್ ಬೆಲೆ ಏರಿಕೆಗೆ ತಾಜ್‌ಮಹಲ್ ಟೀಕಿಸಿದ ಓವೈಸಿ: ಯಾಕೆ ಗೊತ್ತಾ? :: https://kannada.oneindia.com/news/india/owaisi-criticizes-taj-mahal-for-petrol-price-hike-do-you-know-why-260768.html?ref=DMDesc
Be the first to comment