ಖೇರಿ ಜಿಲ್ಲೆಯಲ್ಲಿರುವ ಲಖೀಮ್‌ಪುರದ ಮುಸ್ತಾಫಾಬಾದ್ ಗ್ರಾಮದ ಐತಿಹಾಸಿಕ ಹಾಗೂ ಸಾಂಸ್ಕೃತಿ ಹಿನ್ನಲೆಯಲ್ಲಿ ಸಂತ ಕಬೀರ ಹಾಗೂ ಈ ಗ್ರಾಮಕ್ಕೂ ಅವಿನಾಭಾವ ಸಂಬಂಧವಿದೆ. ಸಂತ ಕಬೀರರ ಜೊತೆ ಪರಂಪರೆ, ಸಾಂಸ್ಕೃತಿಕ ಹಿನ್ನಲೆ ಹೊಂದಿರುವ ಈ ಗ್ರಾಮವನ್ನು ಕಬೀರ್ ಧಾಮ ಎಂದು ಬದಲಾಯಿಸಲು ಸ್ವತಃ ಮಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಸಕ್ತಿ ತೋರಿದ್ದಾರೆ. ಇದಕ್ಕಾಗಿ ಕಾನೂನು ಪ್ರಕ್ರಿಯೆಗಳನ್ನು ನಡೆಸಲಾಗಿದೆ. Uttar Pradesh chief minister Yogi Adityanath on Monday said Mustafabad in Lakhimpur Kheri district would be renamed Kabirdham, asserting that the change would restore the area’s historical and cultural identity linked with Sant Kabir.
Holiday And Bonus: ಪೊಲೀಸರಿಗೆ 7 ದಿನ ರಜೆ ಮತ್ತು ₹10,000 ಬೋನಸ್ ಘೋಷಣೆ :: https://kannada.oneindia.com/news/india/holiday-7-day-leave-and-10-000-bonus-announced-for-police-in-this-state-401987.html?ref=DMDesc
Maha Kumbh Mela 2025: ಮಹಾಕುಂಭ ಮೇಳದಿಂದ ಉತ್ತರ ಪ್ರದೇಶಕ್ಕೆ ಹರಿದು ಬಂದ ಆದಾಯವೆಷ್ಟು? :: https://kannada.oneindia.com/features/maha-kumbh-mela-to-boost-uttar-pradesh-economy-by-rs-3-lakh-crore-cm-yogi-adityanath-401023.html?ref=DMDesc
Be the first to comment