Skip to playerSkip to main content
  • 5 years ago
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವೇಣುಕಲ್ ಗುಡ್ಡ ಗೊಲ್ಲರಹಟ್ಟಿ ಗ್ರಾಮದಲ್ಲಿ ಕಳೆದ ತಿಂಗಳು ಕರ್ಬೂಜ ತಿಂದು ಸುಮಾರು 50 ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿದ್ದ ಕುಟುಂಬಕ್ಕೆ ಕಾಂಗ್ರೆಸ್ ಮುಖಂಡ ಹಾಗೂ ಕಾಡುಗೊಲ್ಲ ಸಮಾಜದ ಯುವ ನಾಯಕ ಡಾ. ಸಾಸಲು ಸತೀಶ್ ಗ್ರಾಮಕ್ಕೆ ಭೇಟಿ ನೀಡಿ ಕುರಿ ಕಳೆದುಕೊಂಡ ವ್ಯಕ್ತಿಗೆ ಸುಮಾರು 50 ಸಾವಿರಕ್ಕೂ ಹೆಚ್ಚು ವೈಯಕ್ತಿಕ ಪರಿಹಾರ ನೀಡಿ ಸ್ವಾಂತನ ಹೇಳಿದರು.

More than 50 sheep have died in the village of Venukkal Gudda Gollarahatti village of Hiriyur taluk in Chitradurga district. Swanthan said Satish visited the village of Satish and offered over 50 thousand personal compensation to the man who lost the sheep.

Category

🗞
News
Be the first to comment
Add your comment

Recommended