ಕುಮಾರ ಪಾರ್ಕ್‌ನ 2ರಲ್ಲಿರುವ ಈಶ್ವರಪ್ಪ ವಸತಿ ಗೃಹದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಸೋಮವಾರ ರಾತ್ರಿ 10 ಗಂಟೆಯ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಇದರಿಂದ ಇಡೀ ಬಂಗಲೆಯ ವೈರಿಂಗ್‌ಗಳು ಮತ್ತು ವುಡ್ ವರ್ಕ್ ಭಾಗಶಃ ಸುಟ್ಟು ಕರಕಲಾಗಿವೆ. Short Circuit at Minister KS Eshwarappa Residence in Bengaluru.Thankfully nobody was hurt
Be the first to comment