Skip to playerSkip to main contentSkip to footer
  • 5 years ago
ಭಾರತ ಕ್ರಿಕೆಟ್ ತಂಡದ ಸ್ಟಾರ್ ಆರಂಭಿಕ ಬ್ಯಾಟ್ಸ್‌ಮನ್, ಹಿಟ್‌ಮ್ಯಾನ್ ರೋಹಿತ್‌ ಶರ್ಮಾ ಅವರಿಗೆ, ಸ್ಪೇನ್ ಫುಟ್ಬಾಲ್ ದೈತ್ಯ ರಿಯಲ್ ಮ್ಯಾಡ್ರಿಡ್‌ನಿಂದ ವಿಶೇಷ ಉಡುಗೊರೆ ಲಭಿಸಿದೆ. ಸ್ಪೇನ್‌ನ ಮ್ಯಾಡ್ರಿಡ್‌ನಲ್ಲಿರುವ ಸ್ಯಾಂಟಿಯಾಗೊ ಬರ್ನಾಬ್ಯೂನಲ್ಲಿ ರೋಹಿತ್‌ಗೆ ರಿಯಲ್ ಮ್ಯಾಡ್ರಿಡ್‌ನಿಂದ ವಿಶೇಷ ಜೆರ್ಸಿ ಉಡುಗೊರೆಯಾಗಿ ದೊರೆತಿದೆ.

Rohit Shama received his own customized jersey by Real Madrid. Being the LaLiga ambassador in India, Sharma posed with his jersey at the Santiago Bernabeu.

Category

🗞
News

Recommended