ಇವತ್ತು ಬೆಳ್ ಬೆಳಗ್ಗೆ ಎದ್ದು ಏನು ತಿಂಡಿ ಮಾಡೋದು ಅಂತ ಯೋಚನೆ ಮಾಡ್ತಿದ್ದೀರಾ.? ರೈಸ್ ಬಾತ್ ಮಾಡೋಕೆ ಮನೆಯಲ್ಲಿ ತರಕಾರಿ ಇಲ್ವಾ.? ಇಡ್ಲಿ-ದೋಸೆ ತಿಂದು ತಿಂದು ಬೋರ್ ಆಗಿದ್ಯಾ.? ಅದೇ ಹಳೇ ಆಮ್ಲೆಟ್ ನ ಯಾರಪ್ಪಾ ಮಾಡ್ತಾರೆ ಅಂತ ತಲೆ ಕೆರ್ಕೊಳ್ತಿದ್ರೆ, ಒಂದ್ಸಲ ತುಪ್ಪದ ಹುಡುಗಿ ರಾಗಿಣಿ ದ್ವಿವೇದಿ ಮಾಡಿರುವ ಅಡುಗೆ ಕಡೆ ನೋಡಿ. Ragini Dwivedi experiments in Kitchen. She has tried out Lays Chips Omlet.
Be the first to comment