ಗಾಯಕ ಸಂಚಿತ್ ಹೆಗ್ಡೆ ಹಾಡುತ್ತಿರುವ ಎಲ್ಲ ಹಾಡುಗಳು ಹಿಟ್ ಆಗುತ್ತಿವೆ.ಒಂದು ಕಡೆ ಅವರಿಗೆ ಬೇಡಿಕೆ ಹೆಚ್ಚಾಗುತ್ತಿದೆ, ಆದರೆ, ಚಿತ್ರರಂಗದಿಂದ ಕೊಂಚ ಬ್ರೇಕ್ ತೆಗೆದುಕೊಳ್ಳಲು ಸಂಚಿತ್ ನಿರ್ಧಾರ ಮಾಡಿದ್ದಾರೆ. ತಾವೇ ಒಂದು ಆಲ್ಬಂ ಹಾಡು ಮಾಡುತ್ತಿದ್ದು, ಅದರ ಬಗ್ಗೆ ಹೆಚ್ಚು ಗಮನ ನೀಡುತ್ತಿದ್ದಾರೆ. Singer Sanjith Hegde took short break from film music.
Be the first to comment