Skip to playerSkip to main contentSkip to footer
  • 9/14/2019
ಪೈಲ್ವಾನ್' ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತದೆ. ಸಿನಿಮಾ ಬಿಡುಗಡೆಯಾಗಿ ಎರಡು ದಿನಗಳು ಕಳೆದಿದ್ದು, ಹೌಸ್ ಫುಲ್ ಪ್ರದರ್ಶನಗಳು ಮುಂದುವರೆದಿದೆ. ಸೋಷಿಯಲ್ ಮೀಡಿಯಾದಲ್ಲಿ ಎಲ್ಲಿ ನೋಡಿದರು 'ಪೈಲ್ವಾನ್' ಅಬ್ಬರ ಇದೆ. ಸಿನಿಮಾ ನೋಡಿ ಬಂದ ಪ್ರೇಕ್ಷಕರು ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಳ್ಳುವುದು ಸಾಮಾನ್ಯ. ಕನ್ನಡ ಸಂಗೀತ ನಿರ್ದೇಶಕ ಕಿರಣ್ ತೋಟಂಬೈಲ್ ಕೂಡ 'ಪೈಲ್ವಾನ್' ಸಿನಿಮಾ ನೋಡಿ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ''ಈ ಸಿನಿಮಾ ಸುದೀಪ್ ರಿಗೆ ಅವಮಾನ ಮಾಡುವ ಸಿನಿಮಾ'' ಎಂದು ಹೇಳಿದ್ದಾರೆ.

Kannada music director, 'I Love You' fame Kiran Thotambyle comment on 'Pailwaan' movie.

Category

🗞
News

Recommended