Skip to playerSkip to main contentSkip to footer
  • 6/28/2019
Former Chief Minister Siddaramaiah in Badami slams media for linking his statement to HD Kumaraswamy's statement on vote. 'I told people not to vote who sleep, but vote for one who works. What is wrong in that?'.

ನಿದ್ದೆ ಮಾಡುವವರಿಗೆ ವೋಟ್ ಹಾಕಬೇಡಿ, ಕೆಲಸ ಮಾಡುವವರಿಗೆ ವೋಟ್ ಹಾಕಿ ಅಂದಿದ್ದೆ. ಅದರಲ್ಲಿ ಅಂತಹ ತಪ್ಪೇನಿದೆ? ನೀವೇಕೆ ನನ್ನ ಹೇಳಿಕೆಯನ್ನು ಕುಮಾರಸ್ವಾಮಿ ಅವರ ಹೇಳಿಕೆಯೊಂದಿಗೆ ಲಿಂಕ್ ಮಾಡಿ ತಿರುಚುತ್ತಿದ್ದೀರಿ?' ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಧ್ಯಮಗಳ ವಿರುದ್ಧ ಕಿಡಿಕಾರಿದರು.

Category

🗞
News

Recommended