Skip to playerSkip to main content
  • 6 years ago
ಮಾಜಿ ಪ್ರಧಾನಿ ದೇವೇಗೌಡ ಅವರು ಪ್ರತಿನಿಧಿಸುತ್ತಿದ್ದ ಹಾಸನದಿಂದ ಸಂಸತ್‌ಗೆ ಆಯ್ಕೆ ಆಗಿರುವ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರು ಇಂದು ಸಂಸತ್‌ನಲ್ಲಿ ತಮ್ಮ ಮೊದಲ ಭಾಷಣ ಮಾಡಿದರು, ದೇವೇಗೌಡ ಅವರು ಸಂಸತ್‌ನಲ್ಲಿ ನಡೆಸಿದ್ದ ರೈತ ಪರ ಹೋರಾಟವನ್ನು ಮುಂದುವರೆಸುವ ಸೂಚನೆ ನೀಡಿದರು.

Hassan MP Prajwal Revanna yesterday talked in parliament for the first time. He used the opertunity to talk about farmers and water issue.

Category

🗞
News
Be the first to comment
Add your comment

Recommended