Skip to playerSkip to main content
  • 6 years ago
ಪ್ರಸಕ್ತ ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡದ ಸ್ಪಿನ್‌ ಜೋಡಿ ಯುಜ್ವೇಂದ್ರ ಚಹಲ್‌ ಮತ್ತು ಕುಲ್ದೀಪ್‌ ಯಾದವ್‌ ಅವರ ಪ್ರದರ್ಶನವನ್ನು ಮೆಚ್ಚಿರುವ ಭಾರತ ತಂಡದ ಅವಕಾಶ ವಂಚಿತ ಆಫ್‌ಸ್ಪಿನ್ನರ್‌ ಹರ್ಭಜನ್‌ ಸಿಂಗ್‌, ವಿಶ್ವಕಪ್‌ನ ಉಳಿದೆಲ್ಲಾ ಪಂದ್ಯಗಳಲ್ಲಿಯೂ ಈ ಸ್ಪಿನ್‌ ಜೋಡಿಯನ್ನು ಭಾರತ ತಂಡದಲ್ಲಿ ಮುಂದುವರಿಸಬೇಕು ಎಂದು ಸಲಹೆ ನೀಡಿದ್ದಾರೆ.

Harbhajan Singh said spin pair Chahal and Kuldeep Yadav at the current World Cup, has suggested that the spin pair should continue in the Indian team in all the World Cup matchs.

Category

🥇
Sports
Be the first to comment
Add your comment

Recommended