Skip to playerSkip to main content
  • 6 years ago
ಉಡುಪಿಯ ಪ್ರಸಿದ್ಧ ಮಲ್ಪೆ ಕಡಲ ಕಿನಾರೆಯಲ್ಲಿ ಕಡಲಿಗೆ ಇಳಿದು ನೀರಾಟವಾಡುತ್ತಿದ್ದ ಸಂದರ್ಭ, ಅಪಾಯಕ್ಕೆ ಸಿಲುಕಿದ್ದ ಪ್ರವಾಸಿಗರೊಬ್ಬರನ್ನು ಜೀವ ರಕ್ಷಕರು ರಕ್ಷಣೆ ಮಾಡಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಪ್ರವಾಸಿಗನ ಜೀವ ರಕ್ಷಣೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ


Tourist from Bhadravathi rescued in Malpe beach by lifeguard team. Incident of this video viral in social media

Category

🗞
News
Be the first to comment
Add your comment

Recommended