ಟೀಮ್ ಇಂಡಿಯಾಗೆ 2011ರ ಏಕದಿನ ಕ್ರಿಕೆಟ್ ವಿಶ್ವಕಪ್ ಗೆದ್ದು ಕೊಡುವಲ್ಲಿ ಇಬ್ಬರು ಆಟಗಾರರ ಪಾತ್ರ ಅತ್ಯಂತ ಮಹತ್ವದ್ದಾಗಿತ್ತು. ಟೂರ್ನಿ ಶ್ರೇಷ್ಠ ಆಟಗಾರ ಯುವರಾಜ್ ಸಿಂಗ್ ಮತ್ತು ಅಂದಿನ ಭಾರತ ತಂಡದ ನಾಯಕ ಎಂ.ಎಸ್ ಧೋನಿ ಈ ವಿಶ್ವಕಪ್‌ನಲ್ಲಿ ಭಾರತ ಪಾಲಿಗೆ ಹೀರೊಗಳಾಗಿದ್ದರು.
The role of two players in the 2011 ODI Cricket World Cup was the most important for Team India. Yuvraj Singh and then India captain MS Dhoni were the heroes of India at this World Cup.