Skip to playerSkip to main content
  • 6 years ago
Karnataka Civic polls, Congress wins, BJP stands second. Is state BJP leaders too much depending on Prime Minister Narendra Modi.
ಈಗ ತಾನೇ ಮುಗಿದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಜಯ ಸಾಧಿಸಿರಬಹುದು, ಕಳೆದ ವರ್ಷದ ಅಸೆಂಬ್ಲಿ ಚುನಾವಣೆಯಲ್ಲೂ ಬಿಜೆಪಿ ಸಿಂಗಲ್ ಲಾರ್ಜೆಸ್ಟ್ ಪಕ್ಷ ಆಗಿರಬಹುದು, ಆದರೆ ಹೋದ ತಿಂಗಳಲ್ಲಿ (ಮೇ 2019) ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ? ಎಲ್ಲದಕ್ಕೂ ಮೋದಿ ಮೋದಿ ಅಂದರೆ ರಾಜ್ಯ ಬಿಜೆಪಿಗೆ ಆಗೋದು ಇದೇ ಗತಿ!

Category

🗞
News
Be the first to comment
Add your comment

Recommended