Skip to playerSkip to main content
  • 7 years ago
ಅಂತೂ ಮೂರು ತಿಂಗಳ ಗೊಂದಲಕ್ಕೆ ಕರ್ನಾಟಕ ಸರಕಾರ ಕೊನೆ ಹಾಡಿದೆ. ಆರೋಗ್ಯ ಕರ್ನಾಟಕ ಯೋಜನೆಯನ್ನು ಕೇಂದ್ರ ಸರಕಾರದ ಆಯುಷ್ಮಾನ್ ಭಾರತ್ ಯೋಜನೆ ಜತೆಗೆ ಸೇರಿಸಲಾಗಿದೆ. ಆ ಮೂಲಕ ರಾಜ್ಯದ ಜನರಿಗೆ ಸಮಗ್ರ ಆರೋಗ್ಯ ಯೋಜನೆ ದೊರೆತಂತಾಗಿದೆ. ಇದರಿಂದ ಅಂದಾಜು 4.4 ಕೋಟಿಗೂ ಹೆಚ್ಚು ಮಂದಿಗೆ ಅನುಕೂಲ ಆಗಲಿದೆ.

Ending three months of confusion, the government has merged its Arogya Karnataka scheme with the Centre’s Ayushman Bharat plan to roll out a comprehensive health insurance scheme for the people of the state. The scheme will cover an estimated 4.4 crore people.

Category

🗞
News
Be the first to comment
Add your comment

Recommended