ದಸರಾ ಹಬ್ಬ ವಾಹನ ಸವಾರರಿಗೆ ಮತ್ತೆ ಖುಷಿ ನೀಡಿದೆ. ಹಬ್ಬದ ಸಡಗರದಲ್ಲಿ ಮುಳುಗಿರುವ ಜನರಿಗೆ ತೈಲಬೆಲೆ ಮತ್ತೊಂದು ಉಡುಗೊರೆ ನೀಡಿದೆ. ಸತತ ಎರಡನೆಯ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಇಳಿಕೆಯಾಗಿದೆ.
Petrol and Diesel rate slashed second day also. In the national capital petrol price downed 24 paise and diesel to 10 paise.
Be the first to comment