Skip to playerSkip to main content
  • 7 years ago
ಅಪನಗದೀಕರಣದಿಂದ ಅತೀ ಹೆಚ್ಚು ನಷ್ಟವಾಗಿದ್ದು ಗಾಂಧಿ ಕುಟುಂಬಕ್ಕೆ. ಆದ್ದರಿಂದಲೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಅವರು ಪದೇ ಪದೇ ಅಪನಗದೀಕರಣದ ಬಗ್ಗೆ ಮಾತನಾಡುತ್ತಾರೆ' ಎಂದು ಬಿಜೆಪಿ ದೂರಿದೆ. 'ಗಾಂಧಿ ಕುಟುಂಬ ಸಾರ್ವಜನಿಕ ಹಣವನ್ನು ಲೂಟಿ ಹೊಡೆದಿದೆ. ಅವರು ಲೂಟಿ ಹೊಡೆದ ಹಣವೆಲ್ಲವೂ ಅಪನಗದೀಕರಣದಿಂದ ಬಳಕೆ ಆಗದಂತಾಗಿದೆ' ಎಂದು ಬಿಜೆಪಿ ವಕ್ತಾರ್ ಸಂಬಿತ್ ಪಾತ್ರಾ, ಲೇವಡಿ ಮಾಡಿದ್ದಾರೆ.

The Bharatiya Janata Party (BJP) on Thursday said that the Congress president Rahul Gandhi is criticizing demonetisation because it was adversely affected by the currency swap.

Category

🗞
News
Be the first to comment
Add your comment

Recommended