Actor- politician Rajinikanth started Rajini Makkal Mandram framed rules for members. Here is the some of highlights of rules.
ನಟ ಹಾಗೂ ಇತ್ತೀಚೆಗೆ ರಾಜಕಾರಣ ಪ್ರವೇಶದ ಘೋಷಣೆ ಮಾಡಿದ ರಜಿನಿಕಾಂತ್ ರ ರಜಿನಿ ಮಕ್ಕಳ್ ಮಂಡ್ರಮ್ ನಿಂದ (ಆರ್ ಎಂಎಂ) ಸದಸ್ಯರು ಹಾಗೂ ಆಡಳಿತಾತ್ಮಕ ಹುದ್ದೆಗಳಲ್ಲಿ ಇರುವವರಿಗಾಗಿ ಕೆಲವು ನಿಯಮಗಳನ್ನು ರೂಪಿಸಿ, ಬಿಡುಗಡೆ ಮಾಡಿದೆ. ಆರ್ ಎಂಎಂ ಸೇರಲು ಬಯಸುವವರು ಹಾಗೂ ಪ್ರಸ್ತುತ ಸದಸ್ಯರಾಗಿರುವವರು ಕಡ್ಡಾಯವಾಗಿ ಪಾಲಿಸಲೇಬೇಕಿದೆ.
Be the first to comment