Skip to playerSkip to main contentSkip to footer
  • 8/24/2018
Varalakshmi Vratham-Pooja Procedure/Puja Vidhanam Varalaksmi Vratham is one of the most popular pooja in South India, especially in Karnataka (Kannada), Andhra Pradesh (Telugu), Telangana (Telugu) and Tamil Nadu (Tamil). This pooja is well known as Vara Maha Lakshmi Vrata and is very religiously observed by women in these parts of the country. Offer these fruits to Goddess Lakshmi to please her

ಲಕ್ಷ್ಮಿ ಮನೆಯ ದೀಪ. ಜೀವನದ ಜ್ಯೋತಿ. ಲಕ್ಷ್ಮಿ ದೇವಿ ಇಲ್ಲದ ಮನೆಯು ದಾರಿದ್ರ್ಯ ಹಾಗೂ ಬಡತನದಿಂದ ಕೂಡಿರುತ್ತದೆ. ಮನೆಯಲ್ಲಿ ಸದಾ ಕಿರಿಕಿರಿ, ಅಸಮಧಾನಗಳು ತಾಂಡವಾಡುತ್ತಿರುತ್ತವೆ. ಎಲ್ಲಿ ಲಕ್ಷ್ಮಿ ದೇವಿ ನೆಲೆಸಿರುತ್ತಾಳೋ ಆ ಮನೆಯಲ್ಲಿ ಉತ್ತಮ ಭಾಂದವ್ಯ, ಧನಧಾನ್ಯಗಳ ಸಿರಿ, ಮನೆಯಲ್ಲಿ ಸಮೃದ್ಧಿ ನೆಲೆಸಿರುತ್ತವೆ. ಜೊತೆಗೆ ವ್ಯಕ್ತಿ ಯಾವುದೇ ಕೊರತೆಗಳಿಲ್ಲದೆ ಸಂತೋಷದ ಜೀವನ ನಡೆಸಬಲ್ಲನು. ಉತ್ತಮ ಜೀವನಕ್ಕೆ ಲಕ್ಷ್ಮಿ ದೇವಿಯ ಆಶೀರ್ವಾದ ಬಹಳ ಪ್ರಮುಖವಾದದ್ದು. ಇನ್ನು ಲಕ್ಷ್ಮಿ ದೇವಿಗೆ ಈ ಹಣ್ಣುಗಳನ್ನ ಸಮರ್ಪಿಸಿದರೆ ಪ್ರಸನ್ನಳಾಗುತ್ತಾಳೆ

Category

🗞
News

Recommended