ಸ್ಯಾಂಡಲ್ವುಡ್ ಗೆ ಮತ್ತೆ ವಾಪಾಸ್ ಆದ ಕ್ರೇಜಿ ಕ್ವೀನ್ | Oneindia Kannada

  • 6 years ago
crazy queen of bollywood Rakshitha prem is making a comeback to sandalwood. But she will be not seen acting instead she will be dubbing her voice for Amy jackson
for the villain movie

ಸ್ಯಾಂಡಲ್ವುಡ್ ನಾ ಸುಂಟರಗಾಳಿ ಕ್ರೇಜಿ ಕ್ವೀನ್ ರಕ್ಷಿತಾ ಮತ್ತೆ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ . ಆದ್ರೆ ವಿಶೇಷತೆ ಏನಪ್ಪಾ ಅಂದ್ರೆ ನೀವು ರಕ್ಷಿತಾ ಧ್ವನಿ ಮಾತ್ರ ಕೇಳಬಹುದು . ಯಸ್ ದಿ ವಿಲನ್ ಸಿನಿಮಾ ನಾಯಕಿಗೆ ಧ್ವನಿ ನೀಡೋ ಮೂಲಕ ಮತ್ತೆ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ

Recommended