Skip to playerSkip to main contentSkip to footer
  • 12/8/2017
ರಿಯಲ್ ಸ್ಟಾರ್ ಉಪೇಂದ್ರ ಎಲ್ಲರಿಗೂ ಅತ್ತಿರವಾದ ವ್ಯಕ್ತಿ , ತಮ್ಮ ಮನಸ್ಸಿಗೆ ಅನಿಸಿದ್ದನ್ನ ಮುಚ್ಚು ಮರೆ ಇಲ್ಲದೆ ಎಲ್ಲರ ಮುಂದೆ ಅಚ್ಚುಗಟ್ಟಾಗಿ ಹೇಳುವ ಶಿಸ್ತಿನ ವ್ಯಕ್ತಿ ಅಂದ್ರೆ ತಪ್ಪೇ ಇಲ್ಲ , ಎಲ್ಲರನ್ನು ಸಮಾಭಾವದಿಂದ ನೋಡುವ ಇವರು, ಮೊನ್ನೆ ಒಂದೂರಿನಿಂದ ಮತ್ತೊಂದು ಕಡೆಗೆ ಹೋಗುತ್ತಿರುವಾಗ ಅಲ್ಲೆಲ್ಲೋ ಹಾಡು ಕೇಳಿ ಗಾಡಿ ನಿಲ್ಲಿಸಿ ಹೋಗಿ ಹಾಡು ಹೇಳುವ ಆ ಅಭಿಮಾನಿಯನ್ನು ಮಾತನಾಡಿಸಿ ಆತನ ಪ್ರತಿಭೆಗೆ ಪ್ರೋತ್ಸಾಹಿಸಿದ್ದಾರೆ, ಎಲ್ಲವನ್ನು ತುಂಬ ಪ್ರಾಕ್ಟಿಕಲ್ ಆಗಿ ತೆಗೆದು ಕೊಳ್ಳುವ ಈತ ಯಾವುದೇ ಭೇದ ಭಾವ ಮಾಡದೆ ಎಲ್ಲರನ್ನು ಸಮಾನ ರೀತಿ ಇಂದ ತುಂಬು ಹೃದಯದಿಂದ ಮಾತನಾಡಿಸಿಕೊಂಡು ಬಂದಿದ್ದಾರೆ. ಒಮ್ಮೆ ಈ ವಿಡಿಯೋ ನೋಡಿ ನಿಮಗೆ ಆತನ ದೊಡ್ಡ ಮನಸಿನ ಬಗ್ಗೆ ತಿಳಿಯುತ್ತೆ,, ಈತನ ವ್ಯಕ್ತಿತ್ವವನ್ನು ಎಷ್ಟು ಹಾಡಿ ಹೊಗಳಿದರು ತಪ್ಪದು.

real star uppendra is one of the real person in industry. when he is going to somewhere met the artist in road side, and he is very happily spend some time with artist,. watch this video

Category

🗞
News

Recommended