Skip to playerSkip to main content
  • 7 minutes ago
ಶಿವಮೊಗ್ಗ: ಭದ್ರಾ ಜಲಾಶಯದಿಂದ ಅಡಕೆ ಬೆಳೆಗಳಿಗೆ,‌ ದಾವಣಗೆರೆಗೆ ಕುಡಿಯುವ ನೀರು ಹಾಗೂ ಗ್ರಾಮಗಳ‌ ಕೆರೆ ಕಟ್ಟೆಗಳಿಗೆ ನೀರು ತುಂಬಿಸಲು 10 ದಿನ ನೀರು ಹರಿಸಬೇಕೆಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಹೆಚ್.ಆರ್.ಬಸವರಾಜಪ್ಪ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ. ಶಿವಮೊಗ್ಗ ಪ್ರೆಸ್​ಟ್ರಸ್ಟ್​ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಲಿ ಡ್ಯಾಂನಲ್ಲಿ 172 ಅಡಿ ನೀರು ಸಂಗ್ರಹವಿದೆ. 55.688 ಟಿಎಂಸಿ ನೀರು ಸಂಗ್ರಹವಿದೆ. 14 ಟಿಎಂಸಿ ನೀರು ಡೆಡ್ ಸ್ಟೋರೆಜ್ ನೀರು ಹೋಗುತ್ತದೆ. 8 ಟಿಎಂಸಿ ಕುಡಿಯುವ ನೀರು, ಇನ್ನೂ ಆವಿ ಆಗುವ ನೀರು 1.73 ಟಿಎಂಸಿ ಇದೆ. ಇದೆಲ್ಲ ಹೋದರೆ 33 ಟಿಎಂಸಿ ನೀರು ಉಳಿಯುತ್ತದೆ. ಇದು 110 ದಿನಕ್ಕೆ ಬೇಕಾಗುತ್ತದೆ. ಈಗ ಇರುವ ನೀರಿನಲ್ಲಿ 10 ಟಿಎಂಸಿ ನೀರನ್ನು ಅಡಕೆ ಬೆಳೆಗೆ ನೀಡಿದರೆ ಅನುಕೂಲವಾಗುತ್ತದೆ. ಉಳಿದಂತೆ ಜನವರಿಯಿಂದ ಹಂಚಿಕೆ‌ ಮಾಡಿಕೊಂಡು ಬೇಸಿಗೆಗೆ ಬೇಕಾಗುತ್ತದೆ. ಭತ್ತ ಬೆಳೆಗೆ ನೀರು ನೀಡಿದ್ರೆ ಭತ್ತ ಬೆಳೆಗಾರರಿಗೆ ಅನುಕೂಲವಾಗುತ್ತದೆ. ಜೊತೆಗೆ ಮೇವಿನ ಸಮಸ್ಯೆ ಪರಿಹಾರವಾಗುತ್ತದೆ. 10 ದಿನ ನೀರು ಬಿಟ್ಟರೆ, ಕುಡಿಯುವ ನೀರಿಗೂ ಸಹ ಅನುಕೂಲವಾಗುತ್ತದೆ. ಇದರಿಂದ ಭದ್ರಾ ಅಚ್ಚುಕಟ್ಟು ಪ್ರಾಧಿಕಾರದ ಸಭೆ ಕರೆಯಲು ರಾಜ್ಯ ಸರ್ಕಾರ ಅನುಮತಿ ನೀಡಬೇಕು ಎಂದು ಹೇಳಿದರು.ಜಿಲ್ಲಾ‌ ಉಸ್ತುವಾರಿ ಸಚಿವರು ನಮಗೆ ಐಸಿಸಿ ಸಭೆ ನಡೆಸಲು ಅನುಮತಿಯೇ ಇಲ್ಲ. ಕುಡಿಯುವ ನೀರಿಗಾಗಿ ರಾಜ್ಯ ಸರ್ಕಾರ ಎಲ್ಲಾ ಡ್ಯಾಂಗಳನ್ನು ವಶಕ್ಕೆ ಪಡೆದುಕೊಂಡಿದೆ. ಈಗ ನೀರು ಬಿಟ್ಟರೆ ಬೇಸಿಗೆಯಲ್ಲಿ ಅಡಕೆ ಬೆಳೆ ಹಾಗೂ ಭತ್ತವನ್ನು ಬೆಳೆಯಬಹುದಾಗಿದೆ. ಮಳೆಗಾಲಕ್ಕೆ ನೀರು ಬಿಟ್ಟಿದ್ದರೆ, ಭತ್ತಕ್ಕೆ ಮಾತ್ರ ನೀರು ಸಿಗುತ್ತಿತ್ತು. ಈಗ ನೀರು ನೀಡಿದರೆ, ಭತ್ತದ ಜೊತೆಗೆ ಅಡಕೆಗೆ ಸಹ ನೀರು ಸಿಗುತ್ತದೆ. ಬೇಸಿಗೆಯಲ್ಲಿ ಭತ್ತದ ಬೆಳೆಗೆ ಒಂದೇ ಸರಿ ನೀಡು ಬಿಡುವುದು. ಬೇಸಿಗೆಯಲ್ಲಿ ಭತ್ತದ ಬೆಳೆ ಚೆನ್ನಾಗಿ ಬರುತ್ತದೆ. ಇದರಿಂದ ಬೇಸಿಗೆಯಲ್ಲಿ 100 ದಿನ ನೀರು ಹರಿಸಬಹುದು. ಇದರಿಂದ ಐಸಿಸಿ ಸಭೆ ಕರೆಯಲು ಸಿಎಂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಅನುಮತಿ ನೀಡಬೇಕೆಂದು ಆಗ್ರಹಿಸಿದ್ದಾರೆ‌. ಇದನ್ನೂ ನೋಡಿ: ಕಬ್ಬು ಬೆಳೆಗಾರರ ಹೋರಾಟ: ಚಳಿಗಾಲದ ಅಧಿವೇಶನದ ವೇಳೆ 50 ಲಕ್ಷ ರೈತರಿಂದ ಬೃಹತ್ ಪ್ರತಿಭಟನೆಯ ಎಚ್ಚರಿಕೆ

Category

🗞
News
Transcript
00:00When the water is blowing in, we are now in the station.
00:08Here are our locations in the Baderanais area,
00:10the bedroom is made by building houses and the staff are not going to be sitting very close.
00:15We are not going to be able to make a building with a smaller amount of houses
00:18we are drawing out from the ch naszych naszych kieces
00:27to make a building and we have to make the house of the house.
00:29We have to make the house of the house and the house of the house.
00:29Since we talk about the house,
00:29When you have the air from 120 degrees, you have 10.724 degrees.
00:39You have 14 Tmc, there are 11.724 degrees of water storage.
00:50At the same time, you have 33 Tmc.
00:51So, you have the 73 Tmc.
00:54He was born in 100 years old. He was born in a standing craft.
01:02He was born in a long time.
01:07He was born in a family.
01:11It is also a meist in the body of the country and there are many of us who are living
01:17in the village.
01:23We have come to our country and we have come to the nation.
01:28We have come to our country and our country.
01:34The first government and the first ministers are a part of it.
01:37Because of the fact that we don't have power,
01:42we don't have power,
01:43we don't have power.
01:43If we don't have power,
01:45we don't have power.
01:47We don't have power.
01:52That's why we don't have power.
02:26Sub indo by broth3rmax
02:30I am a prisoner holding him with my hands.
02:32and I will give him the advice for him and my husband will give him the advice for all thePS
02:35for him.
02:36I am a prisoner to the bridge, a prisoner, to the bridge and remain with him.
02:44I will tell you the same thing, I thought that the meeting will be trouble from here.
02:49There is a lot of water and water and water and water.

Recommended